ಅರೆಯೂರು ಪಾಳೇಗಾರರ ಶಕ್ತಿ ದೇವತೆ ಶ್ರೀ ಸೂರಮ್ಮ ದೇವಿ

ಅರೆಯೂರು ಪಾಳೇಗಾರ ವಂಶಸ್ಥರ ಕುಲದೇವತೆ, ಮನೆ ದವತೆ ಯಾದ ಸೂರಮ್ಮ ದೇವಿ ಅರೆಯೂರು ಗ್ರಾಮದ ಹೆಬ್ಬಾಗಿಲಿನಲ್ಲಿರು ಅರೆಯೂರು ಕೆರೆ ಕೋಡಿಯಲ್ಲಿ ಬೇವಿನ ಮರದಡಿ ನೆಲೆನಿಂತಿದ್ದಾಳೆ.
 ವರ್ಷಕೊಮ್ಮೆ ಶಿವರಾತ್ರಿಯ ಸಮಯದಲ್ಲಿ ಕುಲದ ವಂಶಸ್ಥರೆಲ್ಲ ಒಟ್ಟಿಗೆ ಸೇರಿ ಅದ್ಧೂರಿಯಾಗಿ ಪೂಜೆ ನೆರೆವೇರಿಸುತ್ತಾರೆ
  ಅಮ್ಮನವರು ಖಡ್ಗ ಹಿಡಿದು ಕುದುರೆ ಮೇಲೆ ಕುಳಿತಿರುವ ಉದ್ಭವ ಮೂರ್ತಿ  ಇದ್ದು ಎಡ ಬಲ ಇಬ್ಬರು ಮಕ್ಕಳ ಚಿತ್ರದ ಕೆತ್ತನೆಗಳನ್ನು ಕಾಣಬಹುದು